Skip to main content
Maya Mukti Logo
MAYA MUKTI
ಸ್ವಯಂ ಅರಿವು
Atma Vichara•Jul 16, 2026•1 min read

ಜೀವನದಲ್ಲಿ ಇಂಟೆಲಿಜೆಂಟ್ ವರ್ಕ್ ಆಗಲ್ಲ ಇನ್ನೋಸೆಂಟ್ ವರ್ಕ್ ಆಗೊತ್ತೆ,, ಇದರ ಅರ್ಥ surrender...

Sunil Salian
Sunil Salian
Maya Mukti Contemplator
Connected video inquiry from Maya Mukti channel
ಆಸ್ಥಿರ ಬದುಕಿಗೆ ಸ್ಥಿರದ ಹೋರಾಟ... ಒಂದು ತರ ಮೌಢ್ಯತೆ,, ದೇಹ ನಂದಲ್ಲ ಆದರೂ ನಾನು ಅನ್ನೋ ಅಹಂ,, ರಕ್ತ ಮಲ ಮೂತ್ರ ಮಾಂಸದ ಈ ಶರೀರ ನನ್ನಿಂದ ಆಗಿಲ್ಲ ಆದರೂ ದೇಹ ಭಾವದಲ್ಲಿ ಇದ್ದು ಸೌಂದರ್ಯದ ಮೋಹ,,, ಹುಟ್ಟು ಗೊತ್ತಿಲ ಸಾವೋ ಗೊತ್ತಿಲ 4 ದಿನದ ಈ ಸಂತೆಯಲ್ಲಿ ಮಜವಾಗಿ ಬದುಕಬೇಕು ಅಂತ ಭ್ರಮೆ ನನ್ನ ಜೊತೆ ಇದ್ದಿದು ನೀಜಾ,, ಒಂದು ಅಷ್ಟು ನನಗೆ ಗೊತ್ತಿಲದೇ ಅರಿವಿಗೆ ಬಂದ ವಿಚಾರ ನಾನು ಅನ್ನೋದು ನೀಜಾ but ಯಾವಾಗಲೋ ಅಂದುಕೊಂಡಿದ ನಾನು ನಾನಲ್ಲ ಅವನಿಗೆ ಸಾವೋ, ನೋವೋ, ದುಃಖ ಭಯ ಬೇಜಾರು ಎಲ್ಲಾ ಇದೆ ಆದರೆ ಇವಾಗ ನಾನು ಅಂತಿರೋದು ನನ್ನ ಓಳಗೆ ಪರಮಾತ್ಮ ನೆಲಸಿರೋದು ಖಚಿತ ಆದ ನಂತರ ಗೊತಾಯಿತು ನನಗೆ ಸಾವೋ ನೋವೋ ಭಯ ಏನಿಲ್ಲಾ ಅಂತ,,, ನ ಗುರು, ನ ಶಿಷ್ಯ, ನ ಪುಣ್ಯ, ನ ಪಾಪ, ನ ಪಿತಾ, ನ ಮಾತಾ, im nothing ಪರಬ್ರಹ್ಮ ಸ್ವರೂಪ ನಾನೇ ಪರಮ ಜ್ಯೋತಿ ನಾನೇ, ಪರಮ ಸತ್ಯ ದೇಹದ ಆತಿ ಸುಷ್ಮಾ ಶರೀರದಲ್ಲಿ ಇದ್ದೆ ಅಂತ ಗೊತಾದ ನಂತರ,, ಈ ಮಿಥ್ಯ ಪ್ರಪಂಚ ಅಷ್ಟೇನು ಮೋಹ ಗೌರವ ಒಂಟಿ ಓಟ 70% ನಿಲ್ಲಿಸಿದೆ ಮನಸು.. ಕೃಷ್ಣರ್ಪಣ ಮಸ್ತು

Sit with this Reflection in the App

Deepen this contemplation in the Maya Mukti Android app with unguided silence sessions and your private inquiry journal.

Open in Maya Mukti App