Skip to main content
Maya Mukti Logo
MAYA MUKTI
ಸ್ವಯಂ ಅರಿವು
ಅಂತರಂಗ ಚಿಂತನೆಗಳು • ಜ್ಞಾನ ಮಾರ್ಗ

ದೈನಂದಿನ ಚಿಂತನೆಗಳು (Daily Reflections)

ಹುಡುಕಾಟದ ಮನಸ್ಸನ್ನು ವಿರಮಿಸಿ, ಪರಿಶುದ್ಧ ಅರಿವಿನಲ್ಲಿ ನೆಲೆಸಲು ನಮ್ಮ ಸಾಧಕರ ಮತ್ತು ಪ್ರಾಚೀನ ಪರಂಪರೆಯ ಪ್ರಶಾಂತ ಒಳನೋಟಗಳು.

ಒಟ್ಟು 72 ಚಿಂತನೆಗಳು
ಫಿಲ್ಟರ್:
Atma Vicharaಕನ್ನಡ
bhuthesh
Sep 2, 2026

ಮನವೆಂಬ ಕಳ್ಳ

ಈ ಜಗತ್ತಿನಲ್ಲಿ ಮಾನವ ಜನ್ಮದ ರಹಸ್ಯ ಮತ್ತು ಸಂಸಾರದ ಜಂಜಾಟವನ್ನು ಈ ಸಾಲುಗಳು ಅತ್ಯಂತ ಮಾರ್ಮಿಕವಾಗಿ ತಿಳಿಸುತ್ತವೆ. ನಮ್ಮ ಈ ದೇಹವು ಪಂಚಭೂತಗಳೆಂಬ ಐದು ಬಾಗಿಲುಗಳು ಮತ್ತು ನವದ್ವಾರಗಳೆಂಬ ಒಂಬತ್ತು ಕಿಟಕಿಗಳನ್ನು...

Atma Vicharaಕನ್ನಡ
ಶ್ರೀ ರಾಂಶ್ರೀ ರಾಂ
Aug 22, 2026

ಮಣ್ಣಿನಿಂದ ಮನುಷ್ಯನವರೆಗೆ ಬೆಳೆದು ಬಂದಿರುವ ಪ್ರಜ್ಞೆಯ ವಿಕಾಸವೇ ನಾವು

ರಾಷ್ಟ್ರಕವಿ ಕುವೆಂಪು ಅವರ " ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ " ಕವಿತೆಯು ಕೇವಲ ಒಂದು ಪ್ರಾರ್ಥನಾ ಗೀತೆಯಲ್ಲ; ಅದು ಜಡದಿಂದ ಚೈತನ್ಯದವರೆಗೆ ಸಾಗುವ ಜೀವ ವಿಕಾಸ (Evolution of Consciousness) ಮತ್ತು ನರನಿಂದ...

Atma Vicharaಕನ್ನಡ
Shree ShreeShree Shree
Aug 14, 2026

ಬ್ರಹ್ಮಾಂಡ, ಮಾಯೆ ಮತ್ತು ನಮ್ಮ ಅರಿವು

ಅನಂತ ಕೋಟಿ ಬ್ರಹ್ಮಾಂಡಗಳು... ಕಲ್ಪನೆಗೂ ಸಿಗದ ವಿಜ್ಞಾನ... ಪ್ರತಿಯೊಂದು ಬ್ರಹ್ಮಾಂಡದಲ್ಲೂ ಭಿನ್ನವಾದ ಕಾಲ ಮತ್ತು ಆಕಾಶ! ಆದರೆ, ಈ ಸಮಸ್ತ ಆಕಾಶ-ಕಾಲ, ಗ್ಯಾಲಕ್ಸಿಗಳು ಮತ್ತು ಕೋಟ್ಯಂತರ ಬ್ರಹ್ಮಾಂಡಗಳಿಗೆ ಆಧಾರ...

Atma Vicharaಕನ್ನಡ
ಶ್ರೀ ರಾಂಶ್ರೀ ರಾಂ
Aug 9, 2026

ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ?

ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ? ಅರಿದವರು ಅರಿದೆವೆಂಬರೆ ? ಅರಿಯಬಾರದ ಘನವನರಿದು, ಅರಿಯದಂತಿಪ್ಪರು ಗುಹೇಶ್ವರಾ. ಅಲ್ಲಮರ ಈ ವಚನ ಸರಳವಾಗಿ ಅರ್ಥ ಮಾಡಿಕೊಳ್ಳೋದಾದ್ರೆ: ನಾವಿಲ್ಲಿ ಒಂದೆರಡು ಪುಸ್ತಕ ಓದಿ,...

Atma Vicharaಕನ್ನಡ
ChandrashekharChandrashekhar
Jul 27, 2026

ಕ್ವಾಂಟಂ physics X ವೇದ ಉಪನಿಶತ್ತು

ನನಗೆ ಇತ್ತೀಚೆಗೆ ಒಂದು ಆಸಕ್ತಿದಾಯಕ ವಿಚಾರ ಮನಸ್ಸಿಗೆ ಬಂತು. ಕ್ವಾಂಟಮ್ ಫಿಸಿಕ್ಸ್, ಅಣುಗಳು (Atoms), ಅಣುಕಣಗಳು (Molecules) ಮತ್ತು ಪದಾರ್ಥದ ಮೂಲ ಸ್ವರೂಪದ ಬಗ್ಗೆ ತಿಳಿದುಕೊಳ್ಳುವಾಗ, ಈ ವಿಶ್ವದಲ್ಲಿರುವ...

Atma Vicharaಕನ್ನಡ
Kiran KademaniKiran Kademani
Jul 23, 2026

ಇಲ್ಲಿ ಯಾವುದೂ ಮಾಯೆ ಅಲ್ಲ ಹೆಣ್ಣು ಹೊನ್ನು ಮಣ್ಣು ಮಾಯೆ ಅಲ್ಲ ಮನದ ಮುಂದಿನ ಆಸೆಯೇ ಮಾಯೆ ಮತ್ತು ಮಾಯ ಮುಕ್ತಿ ಯಲ್ಲಿ ಗೊಂದಲ ವೇನೆಂದರೆ ಇದು ಕನಸಿನ ಜಾತ್ರೆ ಎಂದಿದ್ದಾರೆ ಅದು ಸ್ವಲ್ಪ ಗೊಂದಲ ಇದೇ ಇದು ನಿಜವಾಗಿಯೂ ಇದೆ...

Atma Vicharaಕನ್ನಡ
ಶ್ರೀ ರಾಂಶ್ರೀ ರಾಂ
Jul 18, 2026

ಅಲ್ಲಲ್ಲರಸುತ ಗುಡಿಗಳ ತಿರುಗುವ ಕಳ್ಳರ ಕಣ್ಣಿಗೆ ಕಲ್ಲಂತೆ!" — ಎಲ್ಲೆಲ್ಲೂ ತುಂಬಿರುವ ಆ ಅಖಂಡ ಪ್ರಜ್ಞೆ!

ಕಲ್ಲಿನಲ್ಲಲ್ಲ, ನಿನ್ನ ಅರಿವಿನಲ್ಲಿದ್ದಾನೆ ಶಿವ! ದೇವಸ್ಥಾನಗಳ ಸುತ್ತ ಸುತ್ತುತ್ತಾ, ಹೊರಗೆಲ್ಲೋ ದೇವರನ್ನು ಹುಡುಕುವ ಭ್ರಮೆಯಲ್ಲಿರುವ ಮನುಷ್ಯನಿಗೆ ಈ ತತ್ವಪದವು ಎಚ್ಚರಿಕೆಯ ಗಂಟೆ. ಎಲ್ಲೆಲ್ಲೂ ತುಂಬಿರುವ ಆ ಪರಮ...

Atma Vicharaಕನ್ನಡ
Sunil SalianSunil Salian
Jul 16, 2026

ಜೀವನದಲ್ಲಿ ಇಂಟೆಲಿಜೆಂಟ್ ವರ್ಕ್ ಆಗಲ್ಲ ಇನ್ನೋಸೆಂಟ್ ವರ್ಕ್ ಆಗೊತ್ತೆ,, ಇದರ ಅರ್ಥ surrender...

ಆಸ್ಥಿರ ಬದುಕಿಗೆ ಸ್ಥಿರದ ಹೋರಾಟ... ಒಂದು ತರ ಮೌಢ್ಯತೆ,, ದೇಹ ನಂದಲ್ಲ ಆದರೂ ನಾನು ಅನ್ನೋ ಅಹಂ,, ರಕ್ತ ಮಲ ಮೂತ್ರ ಮಾಂಸದ ಈ ಶರೀರ ನನ್ನಿಂದ ಆಗಿಲ್ಲ ಆದರೂ ದೇಹ ಭಾವದಲ್ಲಿ ಇದ್ದು ಸೌಂದರ್ಯದ ಮೋಹ,,, ಹುಟ್ಟು ಗೊತ್ತಿಲ...

Atma Vicharaಕನ್ನಡ
Shree ShreeShree Shree
Jul 15, 2026

ಈಶ್ವರ ಅಲ್ಲಾ ನೀನೆ ಎಲ್ಲಾ — ನಮ್ಮ ಅಹಂಕಾರ ಕಳಚುವ ಅರಿವಿನ ಸರಣಿ!

ಯೂಟ್ಯೂಬ್‌ನಲ್ಲಿ ಲಭ್ಯವಿರುವ ಈ ಅದ್ಭುತ ಸರಣಿ ನನ್ನ ಬದುಕಿನ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಇದು ಕೇವಲ ಒಂದು ಧಾರಾವಾಹಿಯಲ್ಲ; ಸಂತ ಶಿಶುನಾಳ ಶರೀಫರ ಬದುಕಿನ ಮೂಲಕ ನಮ್ಮ ಕಣ್ಣಮುಂದಿರುವ ಮಾಯೆಯ...

Atma Vicharaಕನ್ನಡ
RatnammaRatnamma
Jul 13, 2026

ಮೋಕ್ಷ ಎಂದರೆ ಹೊಸದಾಗಿ ಏನನ್ನೋ ಪಡೆಯುವುದಲ್ಲ, ಈಗಾಗಲೇ ಇರುವ ಸತ್ಯವನ್ನು ಅರಿಯುವುದು!

ಈ ಅದ್ಭುತ ವಿಡಿಯೋ ನಮಗೆ ಒಂದು ಪರಮ ಸತ್ಯವನ್ನು ನೆನಪಿಸುತ್ತದೆ: ನಾವು ಜೀವನದಲ್ಲಿ ಯಾವುದೋ ಸರಪಳಿಯಿಂದ ಬಂಧಿಯಾಗಿದ್ದೇವೆ ಎಂದು ಒದ್ದಾಡುತ್ತಿದ್ದೇವೆ, ಆದರೆ ಆ ಬಂಧನ ಹೊರಗಿನದ್ದಲ್ಲ. ನಮ್ಮ ನಿಜವಾದ ಸ್ವರೂಪವನ್ನು...

Atma Vicharaಕನ್ನಡ
ChandrashekharChandrashekhar
Jul 11, 2026

ಈ ಚಿತ್ರವು ಜೀವನವನ್ನು ನೋಡುವ ನಮ್ಮ ದೃಷ್ಟಿಕೋನದ ಬಗ್ಗೆ ಆಳವಾದ ಸಂದೇಶವನ್ನು ನೀಡುತ್ತದೆ. "ಅರ್ಥವಾಗದಾಗ ನಾವು ವಾಸ್ತವಕ್ಕೆ ಅವಲಂಬಿತರಾಗಿರುತ್ತೇವೆ; ಅರ್ಥವಾದಾಗ ವಾಸ್ತವವೇ ನಮ್ಮ ಮೇಲೆ ಅವಲಂಬಿತವಾಗುತ್ತದೆ" ಎಂಬ...

Atma Vicharaಕನ್ನಡ
WeboptifyWeboptify
Jul 5, 2026

ಮಾಂಡೂಕ್ಯ ಉಪನಿಷತ್ತಿನ ಸತ್ಯ: ನಾವೆಲ್ಲ ಬದುಕಾಕತ್ತಿದ್ದು ಬರೇ ಭ್ರಮೆ ಒಳಗ!

​ವೇದಾಂತದಾಗ ಮಾಂಡೂಕ್ಯ ಉಪನಿಷತ್ತು ಬಹಳ ಸಣ್ಣದು ಇರಬಹುದು, ಆದರ ಇದರಾಗ ಇಡೀ ಜಗತ್ತಿನ ಗುಟ್ಟು ಅಡಗಿದೆ. ನಾವೆಲ್ಲ ದಿನಾ ಮೂರು ಅವಸ್ಥೆ ಒಳಗ ಇರ್ತೀವಿ—ಎಚ್ಚರ (ಜಾಗ್ರತ್), ಕನಸು (ಸ್ವಪ್ನ), ಮತ್ತ ಗಾಢ ನಿದ್ದೆ...