Atma Vichara•Jul 23, 2026•1 min read
Kiran Kademani
Maya Mukti Contemplator
Connected video inquiry from Maya Mukti channel
ಇಲ್ಲಿ ಯಾವುದೂ ಮಾಯೆ ಅಲ್ಲ ಹೆಣ್ಣು ಹೊನ್ನು ಮಣ್ಣು ಮಾಯೆ ಅಲ್ಲ ಮನದ ಮುಂದಿನ ಆಸೆಯೇ ಮಾಯೆ ಮತ್ತು ಮಾಯ ಮುಕ್ತಿ ಯಲ್ಲಿ ಗೊಂದಲ ವೇನೆಂದರೆ ಇದು ಕನಸಿನ ಜಾತ್ರೆ ಎಂದಿದ್ದಾರೆ ಅದು ಸ್ವಲ್ಪ ಗೊಂದಲ ಇದೇ ಇದು ನಿಜವಾಗಿಯೂ ಇದೆ ಆದರೆ ಅದನ್ನ ಎದುರಿಸಲು ನಮ್ಮಿಂದ ಆಗುತ್ತಿಲ್ಲ ಹಾಗಾಗಿ ನಾವು ಒಂದು ನಿರೂಪಣೆ ಕೊಟ್ಟು ನಂಬಿಕೆ ಇಟ್ಟು ಹೇಳ್ತಾ ಇದೀವಿ ಇದು ಕನಸಿನ ಜಾತ್ರೆ ಅಂತ ,ಸರಳ ವಾಗಿ ಹೇಳುವುದಾದರೆ ಇದು ಕನಸಿನ ಜಾತ್ರೆ ಅಲ್ಲ ನಾವು ನಮ್ಮ ಆಸೆ ಎಂಬ ಅಡ್ಡ ಗೋಡೆ ಇಟ್ಟು ಜಗತ್ತನ್ನು ನೋಡುತ್ತಿದ್ದೇವೆ ಹಾಗಾಗಿ ನಾವು ಬ್ರಮೆ ಯಲ್ಲಿ ಇರುವಂತೆ ಬಾಸ ವಾಗುತ್ತಿದೆ ...ದಯವಿಟ್ಟು ಇದರಬಗ್ಗೆ ಅನುಭವಿಗಳು ಇನ್ನಷ್ಟು ಬೆಳಕು ಚೆಲ್ಲಿ ನಿಮ್ಮ ಸಂದೇಶಕ್ಕೆ ನಾನು (ಜೀವಾತ್ಮ)ಕಾಯುತ್ತಿದ್ದೇನೆ,.......
Sit with this Reflection in the App
Deepen this contemplation in the Maya Mukti Android app with unguided silence sessions and your private inquiry journal.
Open in Maya Mukti AppMore Inquiries & Reflections
View AllAtma Vichara • bhuthesh
ಮನವೆಂಬ ಕಳ್ಳ
ಈ ಜಗತ್ತಿನಲ್ಲಿ ಮಾನವ ಜನ್ಮದ ರಹಸ್ಯ ಮತ್ತು ಸಂಸಾರದ ಜಂಜಾಟವನ್ನು ಈ ಸಾಲುಗಳು ಅತ್ಯಂತ ಮಾರ್ಮಿಕವಾಗಿ ತಿಳಿಸುತ್ತವೆ. ನಮ್ಮ ಈ ದೇಹವು ಪಂಚಭೂತಗಳೆಂಬ ಐದು ಬಾಗಿಲುಗಳು ಮತ್ತು ನವದ್ವಾರಗಳೆಂಬ ಒಂಬತ್ತು ಕಿಟಕಿಗಳನ್ನು...
Atma Vichara • ಶ್ರೀ ರಾಂ
ಮಣ್ಣಿನಿಂದ ಮನುಷ್ಯನವರೆಗೆ ಬೆಳೆದು ಬಂದಿರುವ ಪ್ರಜ್ಞೆಯ ವಿಕಾಸವೇ ನಾವು
ರಾಷ್ಟ್ರಕವಿ ಕುವೆಂಪು ಅವರ " ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ " ಕವಿತೆಯು ಕೇವಲ ಒಂದು ಪ್ರಾರ್ಥನಾ ಗೀತೆಯಲ್ಲ; ಅದು ಜಡದಿಂದ ಚೈತನ್ಯದವರೆಗೆ ಸಾಗುವ ಜೀವ ವಿಕಾಸ (Evolution of Consciousness) ಮತ್ತು ನರನಿಂದ...